ಭೃಂಗ ಸಂಗಮ
Thursday, December 22, 2011
ತೇಲಿ ತೇಲಿ ಮುಳುಗಲೇ...?
ನಿನ್ನ ಸಿಹಿಮೊಗದ ನಗೆಗಡಲಲಿ ತೇಲಿಬಹ
ಹಾಯಿದೋಣಿಯ ನಾವಿಕನಾಗುವ ಬಯಕೆ..
-ಈ ಹುಚ್ಚು ಮನಕೆ!
ದಡ ಸೇರಿದರೂ ಸರಿಯೆ,
ತಳ ಮುಟ್ಟಿದರೂ ಸರಿಯೆ.
ನಿನ್ನ ವದನಾಂಬುಧಿಯೊಳಗೆ
ಭದ್ರವಾಗಿರಬಹುದೆಂಬುದೊಂದಾಸೆಯೆನಗೆ!
3 comments:
ಶರಶ್ಚಂದ್ರ ಕಲ್ಮನೆ
Dec 22, 2011 04:13 AM
ಚಿಕ್ಕದಾದರೂ ಚಂದದ ಕವನ ಕಾರ್ತಿಕ್... :)
Reply
Delete
sunaath
Dec 23, 2011 02:47 AM
ವಾಹ್! ತುಂಬ ರೋಮ್ಯಾಂಟಿಕ್ ಕವನ!
Reply
Delete
Subrahmanya
Dec 24, 2011 06:01 AM
ಸೂಪರ್ !
Reply
Delete
Add comment
Load more...
Newer Post
Older Post
Home
Subscribe to:
Post Comments (Atom)
ಚಿಕ್ಕದಾದರೂ ಚಂದದ ಕವನ ಕಾರ್ತಿಕ್... :)
ReplyDeleteವಾಹ್! ತುಂಬ ರೋಮ್ಯಾಂಟಿಕ್ ಕವನ!
ReplyDeleteಸೂಪರ್ !
ReplyDelete