ಬಿರುಬಿಸಿಲೀ ಬೆಳುದಿಂಗಳು
ಬರಹೇಳೆ ಸಖೀ ಇನಿಯನ
ಸೊರಗಿಹ ಈ ಕಂಗಳಿಗೆ
ದೊರೆ ಕಾಣದೇ ತಣಿಯೆ ನಾ..
ಬರಹೇಳೆ ಸಖೀ ಇನಿಯನ
ಸೊರಗಿಹ ಈ ಕಂಗಳಿಗೆ
ದೊರೆ ಕಾಣದೇ ತಣಿಯೆ ನಾ..
ಜಾರಚೋರ ಸ್ವಾಮಿ ನನ್ನ
ಪಾರು ಮಾಡೋ ವಿರಹದಿಂ
ದೂರ ತೀರ ಸೇರುವಾಸೆ
ಕಾರಿರುಳ ನೀ ಸರಿಸು ಬಾ..
ಪಾರು ಮಾಡೋ ವಿರಹದಿಂ
ದೂರ ತೀರ ಸೇರುವಾಸೆ
ಕಾರಿರುಳ ನೀ ಸರಿಸು ಬಾ..
ರಾಧೆಯ ವಿರಹದಂತಹ ಕವನ!
ReplyDeleteಎಂದಿನಂತೆ ಭಾವಪೂರ್ಣವಾಗಿದೆ!!
ReplyDeleteThanks for the nice tool: its really helps me alot: Vivo ADB Format Tool
ReplyDeletevivo pattern unlock tool
ReplyDelete