Friday, July 30, 2010

ನನ್ನ ಖಯಾಲಿ

ಕಡೆಗೂ ನನ್ನ ಇನ್ನೊಂದು ಬ್ಲಾಗ್ ರೂಪಿಸುವ ಬಯಕೆ ಇಂದಿಗೆ ಫಲಿಸಿದೆ! ಅಲ್ಲಿ ಇಲ್ಲಿ ತಿರುಗಾಡುತ್ತ ತೆಗೆಯುವ ಛಾಯಾಚಿತ್ರಗಳ ಬ್ಲಾಗ್ ಒಂದನ್ನು ರೂಪಿಸುವ ಯೋಚನೆ ಬಹಳ ದಿನಗಳಿಂದಲೂ ಇತ್ತು. ಈಗ ಅದು ವಾಸ್ತವಕ್ಕೆ ಬಂದಿದೆ.
ನನ್ನ ಹೊಸ ಬ್ಲಾಗನ್ನೂ ಕೂಡ ಬೆನ್ನು ತಟ್ಟಿ ಪ್ರೋತ್ಸಾಹಿಸ್ತೀರಿ ಅನ್ನೋ ಆಶಾಭಾವ ನಂದು!
ಇದು ನನ್ನ ಬ್ಲಾಗ್.. ನನ್ನ ಖಯಾಲಿ !!

4 comments:

  1. Most welcome and best of luck!

    ReplyDelete
  2. @ ಯದು ಮತ್ತು ಸುನಾಥರೇ - ಧನ್ಯವಾದಗಳು! :)

    ReplyDelete
  3. ನಿನ್ನ ಖಯಾಲಿಗೆ ನನ್ನ ಶುಭ ಹಾರೈಕೆಗಳು... :)

    ReplyDelete